ರಾಷ್ಟ್ರೀಯ ಜಾತ್ರೆಯ ವೇಳೆ ದೇವಸ್ಥಾನದಲ್ಲಿ ಕಾಲ್ತುಳಿತ: ಮೂವರು ಭಕ್ತರು ಸಾವು August 8, 2022 Modified date: August 8, 2022 Share FacebookTwitterPinterestWhatsApp ಜೈಪುರ: ದೇವಸ್ಥಾನದ ಮಾಸಿಕ ಜಾತ್ರೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೂವರು ಭಕ್ತರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ರಾಜಸ್ತಾನದ ಸಿಕಾರ್ ಪಟ್ಟಣದಲ್ಲಿ ಖಾಟು ಶ್ಯಾಮ್ ಜಿ ದೇವಸ್ಥಾನದಲ್ಲಿ ನಡೆದಿದೆ. See moreRajasthan | Three people died, several injured at Khatu Shyamji Temple in Sikar where a stampede occurred during a monthly fair, earlier this morning. Two injured people referred to a hospital in Jaipur. Police present at the spot. Further details awaited. pic.twitter.com/bgnL9sRr1j— ANI MP/CG/Rajasthan (@ANI_MP_CG_RJ) August 8, 2022