ಸತತ ನಾಲ್ಕನೇ ದಿನವು CAA ವಿರುದ್ಧದ ಹೋರಾಟ ಮುಂದುವರಿಸಿದ SDPI ಬಂಟ್ವಾಳ
Prasthutha|
ಬಂಟ್ವಾಳ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ CAA ಕಾನೂನು ಜಾರಿ ವಿರೋಧಿಸಿ ಎಸ್ ಡಿ ಪಿ ಐ ವತಿಯಿಂದ ನಾಲ್ಕನೇ ದಿನವೂ ಬಂಟ್ವಾಳ ಕ್ಷೇತ್ರದಾದ್ಯಂತ ಇಂದು ಸುಮಾರು 5 ಸ್ಥಳಗಳಲ್ಲಿ ಮತ್ತು ಒಟ್ಟು ಈವರಗೆ 39 ಸ್ಥಳಗಳಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.