ಜಪ್ಪಿನಮೊಗರಿನಲ್ಲಿ ಉಚಿತ ಇಫ್ತಾರ್ ಪೊಯಿಂಟ್

Prasthutha|

- Advertisement -

ಮಂಗಳೂರು : ರಮಝಾನ್ ಉಪವಾಸದ ಅವಧಿಯಲ್ಲಿ ಪ್ರಯಾಣಿಕರಿಗಾಗಿ ಉಚಿತ ಇಫ್ತಾರ್ ವ್ಯವಸ್ಥೆಯನ್ನು ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್‌ ಆಫ್ ಇಂಡಿಯಾ ಉಳ್ಳಾಲ ಯುನಿಟ್ ವತಿಯಿಂದ ಮಾಸೂನ್ ಟೈಲ್ಸ್, ಗ್ರಾಟೈಟ್ಸ್ ಹಾಗು ಮಾರ್ಬಲ್ ಜಪ್ಪಿನಮೊಗರು ಇವರ ಸಹಕಾರದೊಂದಿಗೆ ಜಪ್ಪಿನಮೊಗರಿನಲ್ಲಿ ವ್ಯವಸ್ಥೆ ಕಳೆದ ವರ್ಷದಂತೆ ಈ ವರ್ಷವೂ ಮಾಡಲಾಗಿದೆ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಮಾಸೂನ್ ಟೈಲ್ಸ್ ನ ಮಾಲಕರಾದ ಮುನೀರ್ ಮೊಹಿದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp