ದ್ವಿತೀಯ ಪಿಯುಸಿ ಪರೀಕ್ಷೆ: ಹಲೀಮಾ ಶಮ್ನಾಝ್ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ

Prasthutha|

ಮಂಗಳೂರು: ಮಂಗಳೂರಿನ ಸೇಂಟ್ ಆ್ಯನ್ಸ್  ಪಿಯು ಕಾಲೇಜಿನ ವಿದ್ಯಾರ್ಥಿನಿ ಹಲೀಮಾ ಶಮ್ನಾಝ್ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 545 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

- Advertisement -

ಇವರು ಮುಹಮ್ಮದ್ ಮುಸ್ತಫಾ ಮಾರಿಪಳ್ಳ ಹಾಗೂ ಶಹನಾಝ್ ದಂಪತಿಯ ಪುತ್ರಿಯಾಗಿದ್ದಾರೆ.



Join Whatsapp