ವ್ಯಾಲೆಂಟೈನ್ ಡೇ| ‘ಹಸುವನ್ನು ತಬ್ಬುವ ದಿನ’ ಆಚರಣೆಗೆ ಕರೆ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

Prasthutha|

ಹೊಸದಿಲ್ಲಿ: ಪ್ರಾಣಿ ಕಲ್ಯಾಣ ಮಂಡಳಿ( Animal Welfare Board) ಫೆ.14ರಂದು ಹಸುವನ್ನು ತಬ್ಬುವ ದಿನ ಆಚರಿಸಲು ಜನರಿಗೆ ಕರೆ ನೀಡಿದ್ದು, ಈ ಕರೆಯನ್ನು ಇದೀಗ ಹಿಂಪಡೆದಿದೆ

- Advertisement -

ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪುವ ದಿನವನ್ನಾಗಿ ಆಚರಿಸುವಂತೆ  ಪ್ರಾಣಿ ಕಲ್ಯಾಣ ಮಂಡಳಿ ಜನರಿಗೆ ಕರೆ ನೀಡಿತ್ತು. ಇದಕ್ಕೆ ಟೀಕೆ, ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕರೆಯನ್ನು ಹಿಂಪಡೆಯಲಾಗಿದೆ.



Join Whatsapp