ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಮಹೀಂದ್ರಾ ಕಂಪೆನಿಯ ಲಾಭ ಶೇಕಡಾ 44ರಷ್ಟು ಏರಿಕೆ

Prasthutha|

ದೆಹಲಿ: ಮಹೀಂದ್ರಾ ಕಂಪೆನಿಯ ಲಾಭದ ಮಟ್ಟವು ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಶೇಕಡಾ 44 ರಷ್ಟು ಏರಿಕೆ ಕಂಡಿದೆ.

- Advertisement -

ಈ ಮೂಲಕ ಈ ತ್ರೈಮಾಸಿಕದ ಅವಧಿಯಲ್ಲಿ ಸರಿಸುಮಾರು 2773/- ಕೋಟಿ ಲಾಭಗಳಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಕೃಷಿ ಉಪಕರಣ ಸಾಮಾಗ್ರಿಗಳು ಮತ್ತು ವಾಹನಗಳ ಮಾರಾಟದ ವ್ಯವಹಾರವು ಲಾಭ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.



Join Whatsapp