ಟಾಪ್ ಸುದ್ದಿಗಳುರಾಷ್ಟ್ರೀಯ ಸೇತುವೆಯಿಂದ ಬಸ್ ಕೆಳಗೆ ಬಿದ್ದು 9 ಪ್ರಯಾಣಿಕರು ಸಾವು December 15, 2021 Modified date: December 15, 2021 Share FacebookTwitterPinterestWhatsApp ಗೋದಾವರಿ: ಬಸ್ಸೊಂದು ಹೊಳೆಗೆ ಉರುಳಿ ಬಿದ್ದು ಚಾಲಕ ಸಹಿತ ಕನಿಷ್ಠ 9 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಲ್ಲೇರು ವಾಗು ಎಂಬಲ್ಲಿ ಬುಧವಾರ ನಡೆದಿದೆ. See moreRescue operations at #Jalleru stream into which a #RTC bus fell killing atleast nine onboard #West #Godavari district @NewIndianXpress @apsrtc pic.twitter.com/gvpUqSyrqq— TNIE Andhra Pradesh (@xpressandhra) December 15, 2021 ಬಸ್ಸಿನಲ್ಲಿ 47 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.