Home ಟಾಪ್ ಸುದ್ದಿಗಳು ಅಸ್ಸಾಂನಲ್ಲಿ 3.5 ತೀವ್ರತೆಯ ಭೂಕಂಪ

ಅಸ್ಸಾಂನಲ್ಲಿ 3.5 ತೀವ್ರತೆಯ ಭೂಕಂಪ

ಅಸ್ಸಾಂನ ಗುವಾಹಟಿಯಲ್ಲಿ ಇಂದು 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಗ್ಗೆ 5:42ರ ಸುಮಾರಿಗೆ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಕಂಪದಿಂದ ಯಾವುದೇ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಮುಂಜಾನೆ ಸಂಭವಿಸಿದ ಈ ಕಂಪನದಿಂದ ಜನರು ಭಯಭೀತರಾಗಿದ್ದರು, ಅನೇಕ ಮಂದಿ ಮನೆಗಳಿಂದ ಹೊರಗೆ ಬಂದಿದ್ದಾರೆ

Join Whatsapp
Exit mobile version