Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ ಫಲಿತಾಂಶ: 572 ಅಂಕ ಪಡೆದ ತಮ್ಶೀರಾ

ದ್ವಿತೀಯ ಪಿಯುಸಿ ಫಲಿತಾಂಶ: 572 ಅಂಕ ಪಡೆದ ತಮ್ಶೀರಾ

ಸಕಲೇಶಪುರ: 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹಾಸನದ ವಿಬಜಿತಾ ವುಮೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ತಮ್ಶೀರಾ 572 ಅಂಕ ಪಡೆದಿದ್ದಾರೆ.

ಇವರು ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ಅಬ್ದುಲ್ ರಹಮಾನ್ ಮತ್ತು ಫೌಜಿಯಾ ದಂಪತಿಯ ಪುತ್ರಿಯಾಗಿದ್ದಾರೆ.

Join Whatsapp
Exit mobile version