Home ಕರಾವಳಿ ದ್ವಿತೀಯ ಪಿಯುಸಿ ಪರೀಕ್ಷೆ: ಮುನಾಝ ಬೇಗಮ್ ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣ

ದ್ವಿತೀಯ ಪಿಯುಸಿ ಪರೀಕ್ಷೆ: ಮುನಾಝ ಬೇಗಮ್ ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಮುನಾಝ ಬೇಗಮ್ ಅವರು ಕಲಾ ವಿಭಾಗದಲ್ಲಿ 551 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ.

ಇತಿಹಾಸದಲ್ಲಿ 94, ಎಕನಾಮಿಕ್ಸ್’ನಲ್ಲಿ 96, ಸೋಶಿಯಾಲಜಿಯಲ್ಲಿ 92, ಪೊಲಿಟಿಕಲ್ ಸೈನ್ಸ್’ನಲ್ಲಿ 93, ಇಂಗ್ಲಿಷ್’ನಲ್ಲಿ 85, ಹಿಂದಿಯಲ್ಲಿ 91 ಅಂಕಗಳನ್ನು ಪಡೆದಿದ್ದಾರೆ.

ಇವರು ರಿಯಾಝ್ ಮತ್ತು ಹಸೀನಾ ದಂಪತಿಯ ಪುತ್ರಿಯಾಗಿದ್ದಾರೆ.  

Join Whatsapp
Exit mobile version