2019ರೊಳಗೆ ಭಾರತದಲ್ಲಿ 100 ಜಿಬಿಪಿಎಸ್ ವೇಗದ ಇಂಟರ್‌ನೆಟ್: ಇಸ್ರೋ ಮುಖ್ಯಸ್ಥ

0
219

ಹೊಸದಿಲ್ಲಿ: 2019 ರ ಕೊನೆಗೆ ಭಾರತದಲ್ಲಿ 100 ಜಿಬಿಪಿಎಸ್ ವೇಗದ ಇಂಟರ್‌ನೆಟ್ ಸೌಲಭ್ಯ ದೊರಕಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಭಾರತವು 2017ರಲ್ಲಿ ಜಿಎಸ್‌ಎಟಿ-19 ಸೆಟಲೈಟ್ ಉಡಾವಣೆ ಮಾಡಿತ್ತು. ಇನ್ನು ಉಡಾವಣೆಗೊಳ್ಳಿರುವ ಜಿಎಸ್‌ಟಿ-11, ಜಿಎಸ್‌ಟಿ-29 ಮತ್ತು ಜಿಎಸ್‌ಟಿ-20 ಒಟ್ಟಾಗಿ ಹೆಚ್ಚಿನ ವೇಗದ ಸಂಪರ್ಕ ಒದಗಿಸುವುದರೊಂದಿಗೆ ಡಿಜಿಟಲ್ ಕಂದಕ(ಡಿವೈಡ್)ಕ್ಕೆ ಸೇತುವೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here