ಬೆಂಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 20 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.
ಬಡ್ತಿ ಹೊಂದಿದ ಅಧಿಕಾರಿಗಳು
- ಸುಲೇಮಾನ್ ಎಂ.ತಹಸೀಲ್ದಾರ್
- ಜಿ.ಟಿ.ಸ್ವಾಮಿ
- ಎಸ್.ಡಿ.ಸನಾದಿ
- ಬಿ.ಎಂ.ಕನಕಲಕ್ಷ್ಮೀ
- ಆರ್.ವಸಂತಕುಮಾರ್
- ಮಾದಪ್ಪ
- ಸುನೀಲ್ ವೈ.ನಾಯಕ್
- ಗಿರೀಶ್ ಪಾಂಡು ರೋಡ್ಕರ್
- ನಾಗೇಶ್ ಸುಬ್ಬಯ್ಯ ಹಸ್ಲರ್
- ಸಿ.ವಸಂತ್
- ರವೀಂದ್ರ ಕುರುಬಗಟ್ಟಿ
- ಬರಮಪ್ಪ ಸಿದ್ದಪ್ಪ ಲೋಕಾಪುರ
- ಮೊಹಮ್ಮದ್ ಇರ್ಷಾದ್
- ಎಸ್.ಶ್ರೀಧರ್,
- ಎಲ್.ವೈ.ರಾಜೇಶ್
- ಮಲ್ಲನಗೌಡ ಎಸ್.ನಾಯ್ಕರ್
- ಎನ್.ಜಿ.ಕೃಷ್ಣಪ್ಪ
- ಹರೀಶ್ ಕುಮಾರ್
- ವಸಂತ್ ಕುಮಾರ್ ಆರ್
- ಶಿವಮಲವಯ್ಯ