ಟಾಪ್ ಸುದ್ದಿಗಳುರಾಜ್ಯ ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ವೈರಸ್ ಪ್ರಕರಣ ಪತ್ತೆ ! December 2, 2021 Modified date: December 2, 2021 Share FacebookTwitterPinterestWhatsApp ಬೆಂಗಳೂರು : ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕೋರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಕರ್ನಾಟಕದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. 66 ವರ್ಷದ ವೃದ್ಧ , 46 ವರ್ಷದ ವ್ಯಕ್ತಿಗೆ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ದೇಶದಲ್ಲಿ ಕರ್ನಾಟಕಕ್ಕೆ ಓಮಿಕ್ರಾನ್ ಮೊದಲನೇಯದಾಗಿ ಪತ್ತೆಯಾಗಿದೆ.