Home ಟಾಪ್ ಸುದ್ದಿಗಳು 100 ಕೆಜಿ ಕೇಕ್ ಕತ್ತರಿಸಿ ನಾಯಿಯ ಹುಟ್ಟು ಹಬ್ಬ ಆಚರಿಸಿದ ಭೂಪ

100 ಕೆಜಿ ಕೇಕ್ ಕತ್ತರಿಸಿ ನಾಯಿಯ ಹುಟ್ಟು ಹಬ್ಬ ಆಚರಿಸಿದ ಭೂಪ

ಬೆಳಗಾವಿ: ವ್ಯಕ್ತಿಯೊಬ್ಬ 100 ಕೆಜಿ ಕೇಕ್ ಕತ್ತರಿಸುವ ಮೂಲಕ ತನ್ನ ಸಾಕುನಾಯಿಯ ಹುಟ್ಟು ಹಬ್ಬವನ್ನು ಆಚರಿಸಿದ ವಿಲಕ್ಷಣ ಘಟನೆಯೊಂದು ಬೆಳಗಾವಿಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.

ಶಿವಪ್ಪ ಮರ್ಡಿ ತನ್ನ ಸಾಕು ನಾಯಿಯ ಹುಟ್ಟಿದ ಹಬ್ಬ ಆಚರಿಸಿ, ನಂತರ ನಾಯಿಯೊಂದಿಗೆ ಮೆರವಣಿಗೆ ನಡೆಸಿದ್ದಾನೆ.

ಶಿವಪ್ಪ ಮರ್ಡಿ ತನ್ನ ಸಾಕು ನಾಯಿ ಕ್ರಿಶ್ ನ ಹುಟ್ಟಿದ ಹಬ್ಬಕ್ಕೆ 100 ಕೆಜಿ ಕೇಕ್ ಕತ್ತರಿಸಿ 4000 ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟ ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version