ಬಂಟ್ವಾಳ: ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಇದುವರೆಗೆ ಘೋಷಣೆಯಾದ ಸ್ಥಾನಗಳಲ್ಲಿ ಒಟ್ಟು 8 ಮಂದಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಮೂವರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.
ನಂದಾವರ ಒಂದನೆ ವಾರ್ಡ್ ನಲ್ಲಿ ನಾಲ್ವರು ಮತ್ತು ಮೂರನೆ ವಾರ್ಡ್ ನಲ್ಲಿ ನಾಲ್ವರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.