Home ಟಾಪ್ ಸುದ್ದಿಗಳು ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಹೃದಯಾಘಾತದಿಂದ ನಿಧನ

ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಹೃದಯಾಘಾತದಿಂದ ನಿಧನ

ಫುಟ್ಬಾಲ್ ದಿಗ್ಗಜ ಡಿಗೋ ಮರಡೋನಾ(60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಮರಡೋನರ ವಕೀಲರು ದೃಢಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮೆದುಳಿನಲ್ಲಿ ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಶಸ್ತ್ರ ಚಿಕಿತ್ಸೆಯ ನಂತರ ವಿಥ್ ಡ್ರಾವಲ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು.

‘ಕಿರೀಟವಿಲ್ಲದ ಮಹಾರಾಜ’ ಎಂದು ಪ್ರಸಿದ್ಧಿ ಹೊಂದಿರುವ ಇವರು, ತನ್ನ ಪ್ರತಿಭೆಯಿಂದಲೇ ಅರ್ಜೆಂಟೀನಾ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದರು.

Join Whatsapp
Exit mobile version