Home ಕರಾವಳಿ ಪಂಪ್ವೆಲ್ ಫ್ಲೈ ಓವರ್ ಗೋಡೆಯ ಮೆಲೆ ಅವಹೇಳನಕಾರಿ ಬರಹ | ಇಬ್ಬರು ಅಪ್ರಾಪ್ತರ ಬಂಧನ

ಪಂಪ್ವೆಲ್ ಫ್ಲೈ ಓವರ್ ಗೋಡೆಯ ಮೆಲೆ ಅವಹೇಳನಕಾರಿ ಬರಹ | ಇಬ್ಬರು ಅಪ್ರಾಪ್ತರ ಬಂಧನ

ಮಂಗಳೂರು : ಕದ್ರಿ ಠಾಣಾ ವ್ಯಾಪ್ತಿಯ ಪಂಪ್ವೆಲ್ ಫ್ಲೈ ಓವರ್ ಗೋಡೆಯ ಮೆಲೆ ಅವಹೇಳನಕಾರಿ ಪದಗಳನ್ನು ಬರೆದಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರು ಖಾಸಗಿ ಕಾಲೇಜು ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.

ಬಂಧಿತ ವಿಧ್ಯಾರ್ಥಿಗಳು ಪರೀಕ್ಷೆ ಮುಂದೂಡಬೇಕೆಂದು ದುರುದ್ದೇಶಪೂರಕವಾಗಿ ‘ಲಾಕ್ ಡೌನ್ ಆಗಬೇಕು’ ಮತ್ತು ಅವಹೇಳನಕಾರಿ ಪದಗಳನ್ನು ಗೋಡೆಯಲ್ಲಿ ಬರೆದಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾಹಿತಿ ನೀಡಿದ್ದಾರೆ.

Join Whatsapp
Exit mobile version