Home ಗಲ್ಫ್ ದೇಶೀಯ ಔಷಧಿ ಇನ್ನು ಮುಂದೆ ಗಲ್ಫ್ ಅನಿವಾಸಿ ಭಾರತೀಯರ ಮನೆ ಬಾಗಿಲಿಗೆ !

ದೇಶೀಯ ಔಷಧಿ ಇನ್ನು ಮುಂದೆ ಗಲ್ಫ್ ಅನಿವಾಸಿ ಭಾರತೀಯರ ಮನೆ ಬಾಗಿಲಿಗೆ !

ದುಬೈ: ಗಲ್ಫ್ ದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ‘ದಿ ಬೆಸ್ಟ್ ಮೆಡಿಕಲ್ಸ್ ಮತ್ತು ಆಪ್ಟಿಕಲ್ಸ್’ ಸಂಸ್ಥೆಯು ಭಾರತೀಯ ಮೂಲದ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭಿಸಿದೆ.


ಗಲ್ಫ್ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕತ್ತಾರ್, ಕುವೈಟ್, ಬಹರೇನ್ ಹಾಗೂ ಒಮನ್ ದೇಶಗಳಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರು ದೇಶೀಯ ಔಷಧ ಬೇಕಾದಲ್ಲಿ ವೈದ್ಯರ ಚೀಟಿ, ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡಿನ ಪ್ರತಿಗಳನ್ನು ಕಳುಹಿಸಿದರೆ ಕಾನೂನಾತ್ಮಕವಾಗಿ ಮನೆ ಬಾಗಿಲಿಗೆ ಔಷಧಿ ತಲುಪಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಫಹಾದ್ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗೆ +971553313063,+971556016619 ಸಂಖ್ಯೆಗೆ ವಾಟ್ಸಪ್ ಅಥವಾ ಕರೆ ಮೂಲಕ ಸಂಪರ್ಕಿಸುವುದು ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version