ಟಾಪ್ ಸುದ್ದಿಗಳುರಾಷ್ಟ್ರೀಯ ದೇಶದಲ್ಲಿ 2000ರೂ. ನೋಟ್ ಬ್ಯಾನ್: ರಿಸರ್ವ್ ಬ್ಯಾಂಕ್ ಆದೇಶ May 19, 2023 Modified date: May 19, 2023 Share FacebookTwitterPinterestWhatsApp ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು.