Home ರಾಜ್ಯ ಉಳ್ಳಾಲದಲ್ಲಿ ಯು.ಟಿ ಖಾದರ್​​ ಭರ್ಜರಿ ಗೆಲುವು

ಉಳ್ಳಾಲದಲ್ಲಿ ಯು.ಟಿ ಖಾದರ್​​ ಭರ್ಜರಿ ಗೆಲುವು

ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​’ನ ಯು.ಟಿ ಖಾದರ್​​ ಗೆಲುವು ಸಾಧಿಸಿದ್ದಾರೆ.

Join Whatsapp
Exit mobile version