ಶೇ. 7.2 ಕ್ಕೇರಿದ ಎನ್ಡಿಎ ಸರಕಾರದ ನಿರುದ್ಯೊಗ ದರ

0
152

ಹೊಸದಿಲ್ಲಿ: ಶೇ. 5.9 ರಷ್ಟಿದ್ದ ದೇಶದ ನಿರುದ್ಯೊಗ ದರ ಕಳೆದ ಫೆಬ್ರವರಿಯಲ್ಲಿ 7.2 ಕ್ಕೇರಿದೆ ಎಂದು ಭಾರತೀಯ ಆರ್ಥಿಕ ಮೇಲ್ವಿಚಾರಣಾ ಕೇಂದ್ರ(ಸಿಎಮ್ಐಇ) ವರದಿ ಮಾಡಿದೆ. ಈ ಮೂಲಕ ಹಿಂದೆಂದೂ ಇಲ್ಲದಂತಹ ನಿರುದ್ಯೋಗ ಪ್ರಮಾಣ ಹೆಚ್ಚಿ ದಂತಹ ಕುಖ್ಯಾತಿಗೆ ಎನ್ಡಿಎ ಸರಕಾರ ಪಾತ್ರವಾಗಿದೆ.

ಫೆಬ್ರವರಿಯಲ್ಲಿ ದೇಶದ ಉದ್ಯೋಗಿಗಳ ಸಂಖ್ಯೆ 400 ಮಿಲಿಯನ್ ಎಂದು ಮುಂಬೈ ಮೂಲದ ಸಂಸ್ಥೆಯಾಗಿರುವ ಸಿಎಮ್ಐಇ ಹೇಳಿದೆ.
ಸಿಎಮ್ಐಇ ಭಾರತದಾದ್ಯಂತ ಹತು ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ಸಮಿಕ್ಷೆಗೊಳಪಡಿಸಿದ ಆಧಾರದಲ್ಲಿ ವರದಿಯನ್ನು ಬಿಡುಗಡೆಗೊಳಿಸಿದೆ.

LEAVE A REPLY

Please enter your comment!
Please enter your name here