ವ್ಯಕ್ತಿಯಂತೆ ಅಲ್ಲ, ವ್ಯವಸ್ಥೆಯಂತೆ ವರ್ತಿಸಲಿ : ಎನ್‌ಆರ್‌ಸಿ ವಿಚಾರ ಅಸ್ಸಾಂ ಸರಕಾರಕ್ಕೆ ಸುಪ್ರೀಂ ತರಾಟೆ

0
229

ಹೊಸದಿಲ್ಲಿ: 40 ಲಕ್ಷ ಅಸ್ಸಾಂ ನಾಗರಿಕರನ್ನು ರಾಷ್ಟ್ರೀಯ ನೋಂದಣಿಯ ಪಟ್ಟಿಯಿಂದ ಹೊರಹಾಕಲಾದ ಹಿನ್ನೆಲೆಯಲ್ಲಿ, ‘‘ಇಲ್ಲಿನ ಸರಕಾರ ಒಂದು ವ್ಯವಸ್ಥೆಯಂತೆ ವರ್ತಿಸಬೇಕು ಬದಲಾಗಿ ಒಬ್ಬ ವ್ಯಕ್ತಿಯಂತೆ ವರ್ತಿಸಬಾರದು’’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಅಸ್ಸಾಂ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ಎನ್‌ಆರ್‌ಸಿಯಲ್ಲಿ ಜನರ ನೋಂದಣಿಗಾಗಿ 5 ದಾಖಲೆಗಳು ಅವಶ್ಯಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದ್ದರೂ, ಅಸ್ಸಾಂ ಸರಕಾರ ಈ ದಾಖಲೆಗಳನ್ನು ಅವಶ್ಯವಾಗಿ ನೀಡಲೇಬೇಕು ಎಂದು ಒತ್ತಡ ಹೇರಿದ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಹೀಗೆ ಪ್ರತಿಕ್ರಿಯಿಸಿದೆ.

LEAVE A REPLY

Please enter your comment!
Please enter your name here