ರಾಹುಲ್ ಮತ್ತು ಪ್ರಿಯಾಂಕಾಗೆ ಹಥ್ರಾಸ್‌ ಪ್ರವೇಶಿಸಲು ಅನುಮತಿ

ಹಥ್ರಾಸ್: ಕ್ರೂರ ಹಿಂಸೆಯಿಂದ ಹತ್ಯೆಯಾದ ಯುವತಿಯ ಮನೆಗೆ ಹೊರಟಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಉತ್ತರಪ್ರದೇಶ ಪೊಲೀಸರು ಹಥ್ರಾಸ್‌ಗೆ ಹೋಗಲು ಅನುಮತಿ ನೀಡಿದ್ದಾರೆ.

35 ಸಂಸದರೊಂದಿಗೆ ಇಬ್ಬರೂ ಹಥ್ರಾಸ್‌ಗೆ ತೆರಳುತ್ತಿದ್ದಾರೆ. ಇಬ್ಬರನ್ನೂ ದೆಹಲಿ-ನೋಯ್ಡಾ ಗಡಿಯಲ್ಲಿ ಪೊಲೀಸರು ತಡೆದಿದ್ದರು. ನಂತರ ಕಾರ್ಯಕರ್ತರು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಈ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -