ಬಾಬ್ರಿ ಧ್ವಂಸ ತೀರ್ಪು: ರಾಷ್ಟ್ರಾದ್ಯಂತ ಮಸೀದಿಗಳ ಮುಂದೆ ಪಾಪ್ಯುಲರ್ ಫ್ರಂಟ್ ಪ್ರದರ್ಶನ

Prasthutha|

ಬೆಂಗಳೂರು: ಬಾಬ್ರಿ ಮಸ್ಜಿದ್ ತೀರ್ಪು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರವ್ಯಾಪಿ ನಡೆಸಿದ ಪ್ರತಿಭಟನೆಯ ಅಂಗವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಭಿತ್ತಿಪತ್ರ ಪ್ರದರ್ಶನವನ್ನು ನಡೆಸಲಾಯಿತು.

ಪ್ರತಿಭಟನಾಕಾರರು ಶುಕ್ರವಾರ ನಮಾಝಿನ ಬಳಿಕ ಮಸೀದಿಗಳ ಮುಂದೆ ಧ್ವಂಸದ ತೀರ್ಪನ್ನು ವಿರೋಧಿಸುವ ಪ್ಲೇಕಾರ್ಡ್ ಗಳನ್ನು ಹಿಡಿದಿದ್ದರು.

- Advertisement -

- Advertisement -