ಪಿಫಾ ವಿಶ್ವಕಪ್ ಕತಾರ್-2022 ಕೆಲಸದಲ್ಲಿ ತೊಡಗಿರುವ 600 ಭಾರತೀಯರು ಸಂಕಷ್ಟದಲ್ಲಿ

0
318

ದೋಹಾ: ಮುಂದಿನ ಆವತ್ತಿಯ ಫಿಫಾ ವಿಶ್ವಕಪ್-2022 ಆಯೋಜಿಸಿರುವ ಸಂಬಂಧ ಇಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವದ್ಧಿ ಕಾರ್ಯದಲ್ಲಿ ತೊಡಗಿರುವ ಭಾರತದ 600 ಕ್ಕೂ ಹೆಚ್ಚು ನಿರ್ಮಾಣ ನೌಕರರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ವರದಿ ಪ್ರಕಾರ ವೇತನ ನಿರಾಕರಣೆ, ಉದ್ಯೋಗ ನಷ್ಟ, ವೀಸಾಗಳ ಮುಕ್ತಾಯ ಮತ್ತು ಕಾರ್ಮಿಕ ಶಿಬಿರಗಳಲ್ಲಿ ಕೆಲಮಟ್ಟದ ಜೀವನ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

 

 

 

LEAVE A REPLY

Please enter your comment!
Please enter your name here