ನಿಮ್ಮ ಮಕ್ಕಳು ಚೌಕೀದಾರ್ ಆಗಬೇಕಿದ್ದರೆ ಮೋದಿಗೆ ಮತ ಹಾಕಿ: ಕೇಜ್ರಿವಾಲ್

0
75

ಹೊಸದಿಲ್ಲಿ: ಯಾರು ತಮ್ಮ ಮಕ್ಕಳು ಚೌಕೀದಾರ್ ಆಗಬೇಕೆಂದು ಯಾರು ಬಯಸುತ್ತಾರೋ, ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ಹಾಕಬೇಕು. ತಮ್ಮ ಮಕ್ಕಳು ವೈದ್ಯ, ಎಂಜಿನಿಯರ್ ಆಗಬೇಕೆಂದು ಯಾರು ಬಯಸುತ್ತಾರೋ, ಅವರು ಪ್ರಾಮಾಣಿಕ ಮತ್ತು ಸುಶಿಕ್ಷಿತ ಅಭ್ಯರ್ಥಿಗೆ ಮತ ಹಾಕಿ ಎಂದು ದಿಲ್ಲಿ ಮುಖ್ಯಂತ್ರಿ ಅರವಿಂದ್ ಕ್ರೇಜಿವಾಲ್ ಹೇಳಿದ್ದಾರೆ.

ಇಡೀ ದೇಶವೇ ಚೌಕೀದಾರ್ ಆಗಬೇಕೆಂದು ಮೋದಿ ಬಯಸುತ್ತಿದ್ದಾರೆ ಎಂದು ಆಪ್ ಮುಖ್ಯಸ್ಥ ಕೇಜ್ರೀವಾಲ್ ದೂರಿದ್ದಾರೆ.

LEAVE A REPLY

Please enter your comment!
Please enter your name here