ದ್ವಿತೀಯ ಪಿಯುಸಿ ಫಲಿತಾಂಶ: ಮಹಮ್ಮದ್ ಶಫೀಕ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Prasthutha|

ಮಲ್ಲೂರು: 2021-22 ರ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸರಕಾರಿ ಪಿಯು ಕಾಲೇಜು ಕಾವೂರು ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಫೀಕ್ 450 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

600 ರಲ್ಲಿ 450 ಅಂಕ ಪಡೆದ ಇವರು ಮಲ್ಲೂರು ಗ್ರಾಮದ ಬದ್ರಿಯಾನಗರ ಉಮ್ಮರ್ ಬಡ್ಡೂರು ಹಾಗೂ ಖತೀಜ ದಂಪತಿಯ ಪುತ್ರನಾಗಿದ್ದಾರೆ.

Join Whatsapp