ದ್ವಿತೀಯ ಪಿಯುಸಿ ಫಲಿತಾಂಶ: ಮಲ್ಲೂರಿನ ಫಾತಿಮಾ ಜಸೀನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Prasthutha|

ಮಲ್ಲೂರು: 2021-22 ರ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸಂತ ಅಂತೋನಿ ಆಂಗ್ಲ ಮಾಧ್ಯಮ ಕಾಲೇಜು ಕುಟ್ಟಿನೋ ಪದವು ಬದ್ರಿಯಾ ನಗರ ಇಲ್ಲಿನ ವಿದ್ಯಾರ್ಥಿನಿ ಫಾತಿಮಾ ಜಸೀನ 492 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

600 ರಲ್ಲಿ 492 ಅಂಕ ಪಡೆದ ಈಕೆ ದ.ಕ ವಕ್ಫ್ ಕಮಿಟಿ ಸದಸ್ಯರಾದ ಏನ್.ಪಿ ಮೊಹಮ್ಮದ್ ಹನೀಫ್ ಹಾಗೂ ಮುಂತಾಜ್ ದಂಪತಿಯ ಕಿರಿಯ ಪುತ್ರಿಯಾಗಿದ್ದಾರೆ.

Join Whatsapp