ದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿ: ಮೋದಿಗೆ ಕುಟುಕಿದ ಶತ್ರುಘ್ನ ಸಿನ್ಹಾ

0
761

ಹೊಸದಿಲ್ಲಿ: ಪ್ರಧಾನಿ ಮೋದಿಯವರು ದೇಶದಾದ್ಯಂತ ಚೌಕೀದಾರರೊಂದಿಗೆ ಆಡಿಯೋ ಸಂವಹನ ನಡೆಸಿದ ಬಳಿಕ ಅವರನ್ನ್ನು ಕುಟುಕಿರುವ ಬಿಜೆಪಿ ಬಂಡಾಯ ನಾಯಕ ಶತ್ರಘ್ನ ಸಿನ್ಹಾ ‘‘ದಯವಿಟ್ಟು ಚೌಕೀದಾರರಲ್ಲಿ ಮಾತನಾಡುವ ಬದಲು ದೇಶದಲ್ಲಿ ಹೆಚ್ಚಿರುವ ಸಮಸ್ಯೆಗಳ ಕುರಿತು ಮಾತನಾಡಿ’’ ಎಂದು ಟ್ವೀಟ್ ಮಾಡಿದ್ದಾರೆ.

 ‘ರಫೇಲ್ ಚೋರ್ ಮತ್ತು ಚೌಕೀದಾರ್’ಗಿಂತ ಹೆಚ್ಚಾಗಿ ಹೋಳಿ ಆಟವಾಡೋಣ ಎಂದು ಶತ್ರುಘ್ನ ಸಿನ್ಹ ವ್ಯಂಗ್ಯವಾಡಿದ್ದಾರೆ.

 

LEAVE A REPLY

Please enter your comment!
Please enter your name here