ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲೆ ಸಿಬಿಐ ದಾಳಿ

Prasthutha|

ಬೆಂಗಳೂರು: ಕೆಪಿಸಿ ಅಧ್ಯಕ್ಷ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ರವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ.

ಈ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, “ಇಂತಹ ಮೋಸದ ಪ್ರಯತ್ನಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ತಲೆಬಾಗಲಾರರು ಎಂಬುದನ್ನು ಮೋದಿ, ಯಡ್ಡಿಯೂರಪ್ಪ ಸರಕಾರ ಹಾಗೂ ಬಿಜೆಪಿಯ ಅಂಗಸಂಘಟನೆಗಳಾಗಿರುವ ಸಿಬಿಐ-ಇಡಿ-ಐಟಿಗಳು ತಿಳಿದಿರಲಿ” ಎಂದು ಟ್ವೀಟ್ ಮಾಡಿದ್ದಾರೆ.

- Advertisement -