ಅಭಿವೃದ್ಧಿ ಬಯಸದವರು ಜನಾಂಗೀಯ, ಕೋಮುಗಲಭೆಳನ್ನು ಪ್ರಚೋದಿಸುತ್ತಾರೆ: ಯೋಗಿ ಆದಿತ್ಯನಾಥ್

Prasthutha|

ಲಕ್ನೊ: ಅಭಿವೃದ್ಧಿಯನ್ನು ಬಯಸದವರು ಜನಾಂಗೀಯ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ.

“ಅಭಿವೃದ್ಧಿಯನ್ನು ಬಯಸವರು ಜನಾಂಗೀಯ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸುತ್ತಾರೆ. ಈ ಗಲಭೆಯ ಮರೆಯಲ್ಲಿ ಅವರು ರಾಜಕೀಯ ಲಾಭವನ್ನು ಪಡೆಯುವ ಅವಕಾಶವನ್ನು ಹೊಂದುತ್ತಾರೆ. ಹಾಗಾಗಿ ಅವರು ನಿರಂತರ ಸಂಚು ನಡೆಸುತ್ತಿರುತ್ತಾರೆ ಎಂದು ಯೋಗಿ ಹೇಳಿದ್ದಾರೆ.

- Advertisement -

ಹಥ್ರಾಸ ಘಟನೆಯ ಕುರಿತು ಪ್ರತಿಭಟನೆಗಳನ್ನು ನಡೆಸುತ್ತಿರುವ ರಾಜಕೀಯ ಪಕ್ಷಗಳನ್ನು ಗುರಿಪಡಿಸಿ ಆದಿತ್ಯನಾಥ್ ಈ ಮಾತನ್ನು ಹೇಳಿದ್ದಾರೆ.

- Advertisement -