ಗಲ್ಫ್

ಸೌದಿ ಕ್ಯಾಬಿನೆಟ್‌ನಲ್ಲಿ ಮೇಜರ್ ಸರ್ಜರಿ| ಹೊಸ ಮಂತ್ರಿಗಳನ್ನು ನೇಮಿಸಿ ದೊರೆ ಸಲ್ಮಾನ್ ಆದೇಶ

ರಿಯಾದ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಿರಿಯ ಪತ್ರಕರ್ತ ಸಲ್ಮಾನ್ ಬಿನ್ ಯೂಸುಫ್ ಅಲ್ದೋಸರಿ ಅವರನ್ನು ವಾರ್ತಾ ಸಚಿವರಾಗಿ ನೇಮಕ ಮಾಡಲಾಗಿದೆ. ಇಬ್ರಾಹಿಂ ಬಿನ್...

ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಮಾ.9ರಂದು ಕರ್ನಾಟಕ ಬಂದ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40 %  ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರದ ಸರ್ಕಾರವಾಗಿದೆ. ಬಿಜೆಪಿ...

ಅಬುಧಾಬಿ: ಸಂಬಂಧಿಯಿಂದಲೇ ಹತ್ಯೆಯಾದ ಮಲಯಾಳಿ ಯುವಕ

ಅಬುಧಾಬಿ: ಮಲಯಾಳಿ ಯುವಕನನ್ನು ಆತನ ಸಂಬಂಧಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಬುಧಾಬಿಯ ಮುಸಾಫಾದಲ್ಲಿ ನಡೆದಿದೆ. ಅಬುಧಾಬಿಯಲ್ಲಿ ಸ್ವಂತ ಗ್ರಾಫಿಕ್ ಡಿಸೈನಿಂಗ್ ಸಂಸ್ಥೆ ನಡೆಸುತ್ತಿರುವ ಮಲಪ್ಪುರಂನ ಚಂಙರಂಕುಳಂ ನಿವಾಸಿ ಯಾಸಿರ್ ಅರಾಫತ್ (39) ಕೊಲೆಯಾದವರು. ಉದ್ಯೋಗಕ್ಕಾಗಿ...

ಮಕ್ಕಾ, ಮದೀನಾ: ರಂಜಾನ್ ಇಹ್‌ತಿಕಾಫ್ ನೋಂದಣಿ ವೇಳಾಪಟ್ಟಿ ಪ್ರಕಟ

ಮಕ್ಕಾ: ಈ ವರ್ಷದ ರಂಜಾನಿನ ಇಹ್‌ತಿಕಾಫ್‌ಗಾಗಿ ಮಕ್ಕಾ ಮದೀನಾ ಉಭಯ ಹರಮ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಳ್ಳಲಿದೆ ಎಂದು ವರದಿಯಾಗಿದೆ. ಇಹ್‌ತಿಕಾಫ್ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಂಡು ರಂಜಾನ್ 10ರಂದು ಅಂತ್ಯಗೊಳ್ಳಲಿದೆ...

ಸೌದಿ ಅರೇಬಿಯಾ ತಲುಪಿದ ಭಾರತೀಯ ವಾಯುಪಡೆಯ ಎಂಟು ವಿಮಾನಗಳು

ರಿಯಾದ್: ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ರಕ್ಷಣಾ ಒಪ್ಪಂದವನ್ನು ಬಲಪಡಿಸುವ ಭಾಗವಾಗಿ,145 ಸಿಬ್ಬಂದಿಯನ್ನೊಳಗೊಂಡ ಭಾರತೀಯ ವಾಯುಪಡೆಯ ಎಂಟು ವಿಮಾನಗಳು ಇತಿಹಾಸದಲ್ಲೇ ಮೊದಲ ಬಾರಿ ಸೌದಿ ಅರೇಬಿಯಾಕ್ಕೆ ತಲುಪಿದೆ.ವಾಯುಪಡೆಯ 05 ಮಿರಾಜ್, 02...

ಸೌದಿ ಅರೇಬಿಯಾ: ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದಾಗ ಭೀಕರ ಬಸ್ ಅಪಘಾತ, ಕರ್ನಾಟಕದ ಆರು ಮಂದಿ ಮೃತ್ಯು

ಬೆಂಗಳೂರು: ಸೌದಿ ಅರೇಬಿಯಾದ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಆರು ಮಂದಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಲಬುರಗಿಯ ನೂರ್ ಬಾಗ್ ನಿವಾಸಿ ಶಫೀದ್...

ಹಜ್ ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ರಿಯಾದ್: 2023ನೇ ಸಾಲಿನ ಪವಿತ್ರ ಹಜ್ ಯಾತ್ರೆಗೆ ಸೌದಿ ಅರೇಬಿಯಾವು ಭಾರತಕ್ಕೆ ಸುಮಾರು 1.75 ಲಕ್ಷ ಕೋಟಾವನ್ನು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಹಜ್ ಕಮಿಟಿಯು ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸೌದಿ ಅರೇಬಿಯಾದೊಂದಿಗಿನ...

ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತೀಯರು ಸಿದ್ಧವಾಗಬೇಕು: ಶೈಖಾ ಹಿಂದ್ ಬಿಂತ್ ಫೈಝಲ್ 

►"ಸಮಾಜದ ಸುರಕ್ಷತೆಗೆ ಧಕ್ಕೆ ತರುತ್ತಿರುವ ಭಯೋತ್ಪಾದಕರ ಉತ್ಪನ್ನಗಳನ್ನು ಬಹಿಷ್ಕರಿಸಿ" ದುಬೈ: ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಶಾರ್ಜಾ ರಾಜಮನೆತನದ ಸದಸ್ಯೆ ಶೈಖಾ ಹಿಂದ್ ಬಿಂತ್ ಫೈಝಲ್ ಅಲ್ ಖಾಸಿಮಿ ಕರೆ ನೀಡಿದ್ದಾರೆ. ಮುಸ್ಲಿಮರು...
Join Whatsapp